Lok Sabha Elections 2019 : Mathura is one of the most important places in Uttar Pradesh's 80 Lok Sabha constituencies. Mathura is the birthplace of Lord Krishna, famous for its historical and mythological location. Watch video to know more.
ಲೋಕಸಭೆ ಚುನಾವಣೆ 2019 : ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಮಥುರಾ ಅತ್ಯಂತ ಪ್ರಮುಖವಾದುದು. ಶ್ರೀಕೃಷ್ಣನ ಜನ್ಮತಾಣವಾದ ಮಥುರಾ ಪ್ರವಾಸೋದ್ಯಮ ಕ್ಷೇತ್ರವಾಗಿಯೂ, ಐತಿಹಾಸಿಕ, ಪೌರಾಣಿಕ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ.